ಕಾಲಜ್ಞಾನಿ ವೀರಬ್ರಹೇಂದ್ರ ಸ್ವಾಮಿಗಳ ಗುರುವಾಣಿಗಳು
ಚಿಬಳ್ಳಾಪುರದ ನಂದಿ ಬೆಟ್ಟದ ತಪ್ಪಲಿನ ಪಾಪಾಗ್ನಿ ಕ್ಷೇತ್ರ ರಲ್ಲಿ ಜನಿಸಿ ಮಹಾತಪಸ್ವಿಯಾಗಿ ಲೋಕ ಸಂಚಾರ ಮಾಡುತ್ತ ಜನಸಾಮಾನ್ಯರಿಗೆ ಜಗತ್ತಿನ ಒಳಿತು ಕೆಡುಕುಗಳ ಭವಿಷ್ಯವಾಣಿ ಯನ್ನು ನುಡಿದು ಪೋತಲೂರಿನಲ್ಲಿ ಜೀವಸಮಾಧಿಯಾದ ಶ್ರೀ ವೀರಬ್ರಹೇಂದ್ರಸ್ವಾಮಿಗಳು ಕರ್ನಾಟಕ, ಆಂಧ್ರ, ತಮಿ ಇಾಡು, ತೆಲಂಗಾಣ ಸೇರಿಸಿದರೆ ಉತ್ತರಭಾರತದ ಪ್ರಸಿ ಇದಾದ ಪವಾಡಪುರುಷರು. ಸ್ವಾಮಿಗಳು ನುಡಿದ ಭೂಕಂಪನ, ಅಲಾಮುಖಿ, ಸಮಾಜದಲ್ಲಿನ ಕಲಹ, ಹಿಂಸೆ ಅನಾಚಾರಗಳೆಲ್ಲವೂ ಜಗತ್ತಿನಲ್ಲಿ ಗತಿಸಿದ್ದು, ಇತ್ತೀಚಿನ ಕೊ ರೋನಾಯಿಲೆ ಬಗದು ಅವರು ತನ್ನ ನಿದ cಷಾ ಕೊರಳ ಹೆಸರಲ್ಲಿ ಬೀಸಲಿದೆ ಎಂದು ಹೇಳಿದ್ದು ಸಹ ನಿಜವಾಗಿದ, ಸ್ವಾಮಿಗಳ ಕಾಲದಲ್ಲಿ ಸೂಚಿಸಿರುವಂತೆ ಮತ್ತೆ ಅವರು ಪಂಚಗಿರಿ ತಪ್ಪಲಲ್ಲಿ ನೆಲೆಸುತ್ತೇವೆ ಎಂದಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕೋಡಗುರ್ಕಿಯಲ್ಲಿ ಅವರ ಇಚ್ಛೆಯಂತೆ ಭಕ್ತರ ಪ್ರಯತ್ನ ಡಿದ ಅನಮರಾವನೆಯಾಗಿದೆ, ಗುರುಗಳ ಭವಿತೆ ವಾಣಿ ಹಾಗೂ ನುಡಿಮುತ್ತುಗಳು ಮನುಷ್ಯನ ಬದುಕಿಗೆ ಮಾ ರ್ಗಸೂಚಿಗಳಾಗಿವೆ. ೧ ಪರ್ವಜನಫಲ ವಿಶೇಷದಿಂದಕ್ರಮಕ್ರಮವಾಗಿ ಬ್ರಹ್ಮ ವನ್ನರಿತವರೇ, 'ಸರ್ ಬ್ರಾಹ್ಮಣರೆಂದಿರುವುದು” ಆದ್ದ ರಿಂದ ಕುಲವು ಪ್ರಧಾನವಲ್ಲ. ಸರ್ವಕಾಲ ಸವಾವ್ಯವ ಕೈಯಲ್ಲಿಯೂ ಯಾವ ಜಾತಿಯವರಾದರೂ ವರಬ್ರ ಹೈನಲ್ಲಿ ಮನವನ್ನು ನಿಲ್ಲಿಸಿತವನ್ನಾಚರಿಸುವುದಾದರೆ ಆತಪಸ್ಸೇ ಬ್ರಾಹ್ಮಣ್ಯವೆನಿಸಿಕೊಳ್ಳುವುದು, © 'ಭಕ್ತಿಮುಖ ಅದು ಶಕ್ತಿ ಇದಕ್ಕೆ ಸಮವಾದದು ತಿಲೋಕದಲ್ಲಿಯೂ ಇಲ್ಲ. ಇದು ಜಗದೀಶ್ವರನಲ್ಲಿ ಆಧಿ ಕವಾದ ಪ್ರೀತಿಯುಳ್ಳವರಿಗೆ ಮಾತ್ರವೇ ಸಿಗುವುದು ಭಕ್ತಿ ಯಬLಂದೇಮಾರ್ಗದಿಂದ ಮಾತ್ರವೇಶತ್ತಾ ನಂದಮಠವಂದಬಹುದೇ ಹೊರತು ಬೇರೊಂದ ರಿಂದ ಮಾತ್ರ ಅದು ಸಿದ್ದಿಸದೆಂದು ಹೇಳಿರುವರು, 6 ನನ್ನನ್ನು ಯಾರು ತಿಳಿಯಲಾರರು, ನನ್ನುನ್ನು ನಂಬಿದೆ | ನರವಲಿಗೆ ದೂರವಿರಿ ಅತಿ ಸಾಮಿತ್ರದಲ್ಲಿರು , ವೆನು,ಾಯಿಯು ಮಕ್ಕಳನ್ನು ಪ್ರೀತಿಯಿಂದ ಶಾಪಾ ಯವಹಾಗೆರಹಿಸುವೆನು.&o&o&eo ನಾಯ ಶ್ರೀವೀರಬಹಈನಮಮುಹಮತವ ನುಸದಾ ಕಾಲದಲ್ಲೂ ಯಾರಾದರೂ ಸರಿ ನುಡಿಮ್ಮ Ot ಎಂಬ ಭೀತಿಗೊಳಗಾಗದೆ ಸ್ಮರಿಸುತ್ತಿದ್ದರೂ ದರ್ಶ: ನವನ್ನು ಕೊಡುತ್ತೇನೆ. - 6 ಇಹಜನಕ್ಕೆ ಪೂರ್ವದಲ್ಲಿ ಕರ್ಮಬಂಧನದಲ್ಲಿ ಸಿಲು ನೋಡಿದರೆ ನಿನಗೆ ಅರ್ಥವಾಗುವುದು, ಮಾನವ ಈ ಲೋಕಕ್ಕೆ ಬರುವಾಗ೭೬, ಇಲ್ಲಿಂದ ತೆರಳುವಾಗಲೂwoಟಿ. ಈಬಂದುಹೋಗುವ ಪಯಣಿಕೆ ಇಂದುಸಂಯಷ್ಟ, ಆಸೂಯಸ್ವಾರ್ಥ, ಅಹಂಕಾರ ಈ ಬೆಲೆಯನ್ನು ಬಿಟ್ಟು ಹೋಗಿರುತುಣಗಿಹೋಗುವಾಗ ನಮೊಂದಿಗೆ ಬರುವುದು ನಾವು ಮಾಡಿದ ವಾಪ, ಪುಣ್ಯಕರ್ಮ, ಧರ್ಮ ನಾವು ನಡೆದು ಬಂದ ಭಕ್ತಿ. ಮಾರ್ಗ ಮಾತ್ರ, © ದೂಷಣೆ, ಭೂಷಣಗಳೆಲ್ಲವೂ ಈ ಶರೀರಕ್ಕೆ ಹೊರಟು 'ಆತ್ಮಕ್ಕೆ' ಕಿಂಚಿತ್ತು ಸೊ೦ಕಲಾರವು. ಪ್ರತಿಮಾನ ವರೂ 'ಮಾನಾವಮಾನಗಳನ್ನು ಲಳಯರತೆಗೆ ಇನ್ನು ಸುಖ-ದುಃಖಗಳನ್ನು ಶೀತೋಷ್ಣಗಳನ್ನು, ನು ಗಂಧ-ದುರ್ಗಂಧಗಳನ್ನು ಸಮವಾಗಿ ಯಾರು ಅನು. ಭವಿಸುವರೋ ಅವರಿಗೆ ಈ ಜಗತ್ತಿನಲ್ಲಿಯವಇಕ್ಕಟ್ಟು ಗಳೂ ಬರಲೊಲ್ಲವು. ಮನಸ್ಸನ್ನು ಶುದ್ಧವಾಗಿಡಲು ಪ್ರಯತ್ನಿಸಿ, ಪ್ರತಿಫಲಾ ಈgಇಲ್ಲದೆ ನಿಸ್ವಾರ್ಥಿಗಳಾಗಿ ಕೆಲಸಮಾಡಿ, ಏನನ್ನು ನಿರೀಕ್ಷಿಸದಿರುವವರನೇ ಪುಣ್ಯವಚ ಅವನಿಗೆ ಎಂದಿಗೂ ಆಶಾಭಂಗವೆನ್ನುವುದೇ ಇಲ್ಲ. ಈ ದೇಶವನ್ನು ಎಷ್ಟುಸಾರಿ ಗಂಗೆಯಲ್ಲಿ ಮುಳುಗಿಸಿ ರರೂಬಾಹುಸಷ್ಟಿಯಿಂದ ಎಷ್ಟು ಕರ್ಮಗಳನ್ನು ಆದರೂ ನೋಡೂ ಬಾರದು. ರವೈರಿದ ಕ್ಷಣ ಜನನ ರೆಪ್ಪೆಮುಚಿರ ಕ್ಷಣ ಮರಣ ಈ ನಡುವದೇವನ ಧಾರುಣ, ಒಂದು ರೆಪ್ಪೆಯ ಚಲನ ಈ ಜೀವನ. ನಿರೂಪಣೆ: ನಾಗಮಂದರವರ್ತಿ ಸಮುದ್ರ ತೀರ ಬ್ರಹ್ಮದ್ರಸ್ವಾಮಿ ಸೇವಾ ಕೋಲಗುರ್ಕಿ. ಕಿದkವಿಗಳಿಗೆತಾಯಿತಂರ ಪುತ್ರ ಸುನತಿಗೆ ಇಷ್ಟೊಇರುವರಲ್ಲವೇ? ಅವರೆಲ್ಲರೂ ಹುಟ್ಟು ಸಾವು ಗಳಿಗೊದ ದೇಹಗಳಲ್ಲವೂ ಮಿಥ್ಯ ಮಾಯೆಯ ಆಗಿದ್ದರೂ ಆನಗಳಾರಮಾನವರುಶರೀರವು. ನಿತ್ಯವೆಂದು ಈ ಸಂಸಾರವೇಶಾತವೆಂಬ ಭ್ರಮ. ಯಿಂದ ಶರೀರಸಂಬಂಧವಾದ ದಾರಾಸಾದಿಗ ನೋಡುತ್ತಿರುವಂತೆ ಸಾವನ್ನಪ್ಪಿದರೂ ಈ ಸಂಸಾ ರಾಂಬುದಿಯಲ್ಲಿ ತೊಳಲುತ್ತಿರುವ ನಾನು ನೀ ಎಂದರೆ ಯರು ಎಂಬುದನ್ನು ನೊಹಮಮಕಾರ ಗಳ ತರೆಯನ್ನು ದೂರ ಸರಿಸಿ ಚೆನ್ನಾಗಿ ಯೋಚಿಸಿ.